Surprise Me!

ಕೇರಳ ಪ್ರವಾಹ ಮುಗೀತು | ಈಗ ಶುರುವಾಗಿದೆ ಇಲಿ ಜ್ವರದ ಭೀತಿ | Oneindia Kannada

2018-09-04 210 Dailymotion

After worst floods hit, Kerala now facing rat fever attack which succumbed 41 lives. <br /> <br /> <br />ನಿಫಾಹ್ ವೈರಸ್, ಪ್ರವಾಹದ ಸಂಕಟಗಳ ಬಳಿಕ ಕೇರಳ ಮತ್ತೊಂದು ಭೀಕರ ದಾಳಿಗೆ ಸಿಲುಕಿದೆ. ಶತಮಾನದ ಅತ್ಯಂತ ಭೀಕರ ಪ್ರವಾಹದ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುವ ವೇಳೆಯಲ್ಲಿಯೇ ರಾಜ್ಯದ ಅನೇಕ ಕಡೆ ಇಲಿ ಜ್ವರದ ಭೀತಿ ಎದುರಾಗಿದೆ.

Buy Now on CodeCanyon